SHRI AKHILA HAVYAKA MAHASABHA
#101, 11th Crosss, 8th Main Malleswaram Bengaluru - 560 003. India.
  • Home
  • About
    • Havyaka Mahasabha
    • Committee
  • Activities
  • Mangalya
  • News/Events
  • Membership
  • Patrike
  • Amrutha Mahotsava
    • Amrutha Mahotsava – Vishwa Havyaka Sammelana
      • Amrutha Mahotsava – Vishwa Havyaka Sammelana
      • Participate As Volunteer
    • Event Info
      • Event Schedule
      • Pradhana Samithi
      • Event Details
      • Venue Details
    • Other
      • Amrutha Mahotsava Award Nomination
      • Donate / Support to Amrutha Mahotsava
      • Havyaka Vishesha Prashasti-2021
  • Contact Us
  • Home
  • About
    • Havyaka Mahasabha
    • Committee
  • Activities
  • Mangalya
  • News/Events
  • Membership
  • Patrike
  • Amrutha Mahotsava
    • Amrutha Mahotsava – Vishwa Havyaka Sammelana
      • Amrutha Mahotsava – Vishwa Havyaka Sammelana
      • Participate As Volunteer
    • Event Info
      • Event Schedule
      • Pradhana Samithi
      • Event Details
      • Venue Details
    • Other
      • Amrutha Mahotsava Award Nomination
      • Donate / Support to Amrutha Mahotsava
      • Havyaka Vishesha Prashasti-2021
  • Contact Us
About
Home /

About

ಸುಸಂಸ್ಕೃತ ಹವ್ಯಕ ಸಮಾಜದ ವ್ಯವಸ್ಥಿತಿ ಮುಂದುವರಿಕೆಯಲ್ಲಿ ಬಾಳಸಂಗಾತಿಯ ಆಯ್ಕೆ ಬಹುಪ್ರಮುಖ್ಯವಾದದು. ನಮ್ಮ ಸಮಾಜದ ಕುರಿತಾಗಿ  ಕಳಕಳಿ ಅಕ್ಕರಾಸ್ತೆಯುಳ್ಳ ವಿವಾಹಾಪೇಕ್ಷಿಗಳು ಹಾಗೂ ವಿವಾಹಾಪೇಕ್ಷಿಗಳ ತಂದೆ ತಾಯಂದಿರು ಹವ್ಯಕ ವಧು ವರರಿಗೆ ಅನ್ವೇಶಿಸುವುದು  ಸಹಜ ವಿದ್ಯಾ,ರೂಪ ಎತ್ತರ ,ಗೋತ್ರಕ್ಕನುಗುಣವಾಗಿ  ಸಹಜ ಹುಡುಕಾಟದಲ್ಲಿ  ತೊಡಗಿದಾಗ ಸ್ಥಳೀಯವಾಗಿ  ಆಯ್ಕೆಯ ಅವಕಾಶ ಇಲ್ಲವಾದಾಗ ವಿಶಾಲ ವ್ಯಾಪ್ತಿಯಲ್ಲಿ ಹುಡುಕಾಟ ಮುಂದುವರೆಯುತ್ತದೆ.

ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಅನ್ತರಾಜ್ಜಲದ  ಮೂಲಕ ಕಂಪ್ಯೂಟರ್ ಪರದೆಯ ಮೇಲೆ ಇಂದು ಎಲ್ಲ ಮಾಹಿತಿಗಳು ಲಭ್ಯ, ಇದಕ್ಕೆ ವಿವಾಹಿಕ ಮಾಹಿತಿಯು ಹೊರತಲ್ಲ ,ಆದರೆ  ಇಂದು  ಅನ್ತರಾಜ್ಜಲದಲ್ಲಿ  ಹವ್ಯಕ ವೈವಾಹಿಕ ಮಾಹಿತಿಯನ್ನು ಒದಗಿಸುವ  ಅನೇಕ ತಾಣಗಳಿವೆ ಉತ್ತಮ ಫಲ ಫಲಿತಾಂಶದ ನೀರಿಕ್ಷೆಯಲ್ಲಿ ಅನ್ತರಾಜ್ಜಲದಲ್ಲಿ  ಸಿಗುವ ತಾಣಗಳಲ್ಲಿ ಸೂಚಿತ ಹಣ ನೀಡಿ ನೊಂದಣಿಯನ್ನು ಮಾಡಿಸುತ್ತೇವೆ. ಎಲವೂ ಸರಿಯಾದ ಕ್ರಮದಲ್ಲಿ ನಡೆದಲ್ಲಿ ಒಳಿತು ಆದರೆ ಒಂದಿಷ್ಟು ಆಘಾತಕಾರಿ ಬೆಳೆವಣಿಗೆಯಾದರೆ havyaka  matrimony, havyaka marriage, havyaka brides, havyaka grooms  ಇತ್ಯಾದಿ ವಿವರಗಳೊಡನೆ ಅನೇಕ ವೈವಾಹಿಕ  ಮಾಹಿತಿ ಕೇಂದ್ರಗಳು ವ್ಯಾಪಾರಿ ಉದ್ದೇಶದಿಂದ ಹವ್ಯಕೇತರರಿಂದ ನಡೆಸಲ್ಪಡುತ್ತಿದ್ದು ಅಲ್ಲಿನ ಇತರ ವಿಭಾಗದಲ್ಲಿ  ಹವ್ಯಕೇತರರಿಗೂ ನೊಂದಣಿಗೆ ಅವಕಾಶವಿದ್ದು ಅಲ್ಲಿನ ಪ್ರತಿ ನೊಂದಾಯಿತ ಸದಸ್ಯರಿಗೂ ಎಲ್ಲ ಮಾಹಿತಿಯನ್ನು ಪರಾಮರ್ಶಿಸುವ  ಅವಕಾಶವಿರುವದು ಸಹಜ. ಅನೇಕ ಹವ್ಯಕೇತರರು  ನಮ್ಮ ಹವ್ಯಕ ವಧು ವರರ ಮಾಹಿತಿಯನ್ನು ಪಡೆದು ಸಂಪರ್ಕಿಸುತಿರುವ ಅಂಶ ಅಘಾತಕಾರಿ ಬೆಳೆವಣಿಗೆಗೆ. ಅನ್ತರಾಜ್ಜಲದ  ಮೂಲಕ ಹವ್ಯಕವಧುವರಾನ್ವೇಷಣಾ ಮಾಹಿತಿ ನೀಡುವ ಸಂಭಂದವಾಗಿ ಬೇರಾವುದೇ ಸಂಸ್ಥೆಗಳೊಂದಿಗೆ ಶ್ರೀ ಅಖಿಲ ಹವ್ಯಕ ಮಹಾಸಭಾ ಭಾಗಿಯಾಗಿಲ್ಲ.

ಇಂತಹ   ಅನ್ತರಾಜ್ಜಲ ತಾಣಗಳಲ್ಲಿ ವಿವರಗಳನ್ನು ನೊಂದಾಯಿಸಿದ ಹವ್ಯಕ ವಧು ವರರ ಮಾಹಿತಿಗಳು ಹವ್ಯಕೇತರಿಗೆ  ದೊರೆಯುತ್ತಿದೆ.

ವಿವಾಹಾಪೇಕ್ಷಿ ಹವ್ಯಕ ವಧು ವರರ ಮಾಹಿತಿ ಅನ್ತರಾಜ್ಜಲದ ಮೂಲಕ  ಇನ್ನಿತರ ಕೈ ಸೇರುವದು ಸೇರುವುದನ್ನು ತಪ್ಪಿಸಲು ಶ್ರೀ ಅಖಿಲ ಹವ್ಯಕ ಮಹಾಸಭಾ ವೈವಾಹಿಕ  ಮಾಹಿತಿಗಾಗಿ ವ್ಯವಸ್ಥಿತ ಹವ್ಯಕ ಹವ್ಯಕವಧುವರಾನ್ವೇಷಣಾ ಅನ್ತರಾಜ್ಜಲ ತಾಣವನ್ನು ಸದ್ಯಸರರಿಗಾಗಿ ನಿರ್ವಹಿಸುತ್ತಿದೆ ಇದ್ದು ಕೇವಲ ಹವ್ಯಕ ಸಮಾಜದ ವಧು ವಾರರ ಮಾಹಿತಿಯನ್ನು ಮಾತ್ರ ಒಳಗೊಂಡಿರುದ್ದು ಹವ್ಯಕರಿಗೆ ಮಾತ್ರ ಇಲ್ಲಿ ಅವಕಾಶ ಸಮಾಜ ಬಾಂಧವರು  ಪ್ರಯೋಜನ ಪಡೆಯಬೇಕಾಗಿ ಕಳಕಳಿಯ ವಿನಂತಿ

SHRI AKHILA  HAVYAKA  MAHASABHA (R) BENGALURU.

#101, 11th Crosss, 8th Main Malleswaram Bengaluru- 560 003. India

Latest News
  • Kaarthika Deepotsava November 23, 2023
  • Vijayeebhava November 23, 2023
  • Granthalaya Dinacharane November 10, 2023
  • “RUNANUBANDHA” – Havyaka Vadhu – Varara Samavesha October 7, 2023
Copyright 2018 Shri Akhila Havyaka Mahasabha. Powered By D-apps, Kumbashi

Privacy Policy - Terms and Conditions