ಈ ಬೃಹತ್ ಕಾರ್ಯಕ್ರಮದಲ್ಲಿ ಸಮಸ್ತ ಹವ್ಯಕ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ತನು-ಮನ-ಧನ ನೀಡಿ ಸಹಕರಿಸಬೇಕಾಗಿ ವಿನಂತಿ.
* 1000/- & 5000/- ರೂಪಾಯಿಗಳ ಕೂಪನ್ಗಳನ್ನು ಮಾಡಿದೆ ಅವುಗಳನ್ನು ಬಳಸಿ ಸಂಗ್ರಹಿಸಬಹುದು/ದೇಣಿಗೆ ನೀಡಬಹುದು .
* ವಿವಿಧ ಕಾರ್ಯಕ್ರಮಗಳ ಪ್ರಾಯೋಜಕರ ಬ್ಯಾನರ್ ಪ್ರದರ್ಶನಕ್ಕೆ ತರಬಹುದು.
* ಕೌಂಟರ್ಗಳ ಮೂಲ ನೇರವಾಗಿ ದೇಣಿಗೆ ಸಲ್ಲಿಸಬಹುದು.
* ಸ್ಮರಣಸಂಚಿಕೆ ಅಮೃತವರ್ಷಿಣಿಗಾಗಿ ಜಾಹಿರಾತು ನೀಡಬಹುದು ಮತ್ತು ಸಂಗ್ರಹಿಸಬಹುದು.
* ವಾಣಿಜ್ಯ ಮಳಿಗೆಗಳನ್ನು ಬಳಸಬಹುದು ಮತ್ತು ಅಪೇಕ್ಷಿತರನ್ನು ಕರೆತರಬಹುದು.
*ಈ ಕೆಳಗಿನ ಬ್ಯಾಂಕ್ ಖಾತೆಗೆ ನೇರವಾಗಿ ಹಣವನ್ನು ಜಮಾ ಮಾಡಬಹುದು ಅಥವಾ ಚೆಕ್ / ಡಿ. ಡಿ / RTGS / IMPS / NEFT ಮೂಲಕ ಹವ್ಯಕ ಮಹಾಸಭೆಗೆ ಹಣ ವರ್ಗಾಯಿಸಿ ಮಾಹಿತಿ ನೀಡಬಹುದು.
ಸಂಚಾಲಕರು : ಕೃಷ್ಣಮೂರ್ತಿ ಭಟ್, ಯಲಹಂಕ ಮೊಬೈಲ್ : 88921 22233
ಪ್ರಸನ್ನಕುಮಾರ ಕೆ.ಎಸ್. ಮೊಬೈಲ್ : 97399 04136