ಶ್ರೀ ಅಖಿಲ ಹವ್ಯಕ ಮಹಾಸಭಾ (ರಿ)
ಆತ್ಮೀಯರೇ,
ಡಿಸೆಂಬರ್ 27, 28, 29 2024 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ತೃತೀಯ ವಿಶ್ವ ಹವ್ಯಕ ಸಮ್ಮೇಳನವನ್ನು ಆಯೋಜಿಸಲಾಗಿದ್ದು ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ಹವ್ಯಕ ಸಾಧಕರನ್ನು ಗುರುತಿಸಿ, ಗೌರವಿಸಿ, ಪ್ರೋತ್ಸಾಹಿಸುವುದು ಮಹಾಸಭೆಯ ಆಶಯ.
ಕೆಳಗಿನ ಲಿಂಕ್ ಬಳಸಿ ಆಯಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ನಿಮಗೆ ತಿಳಿದಿರುವ ಹವ್ಯಕ ಸಾಧಕರನ್ನು ನಾಮನಿರ್ದೇಶನ ಮಾಡಬೇಕಾಗಿ ವಿನಂತಿ.
ನಾಮ ನಿರ್ದೇಶನ ಮಾಡಲು ಕಡೆಯ ದಿನಾಂಕ 25-11-2024 ಮುಗಿದಿದೆ.
ಹವ್ಯಕ ‘ಸಾಧಕರತ್ನ’ ಪ್ರಶಸ್ತಿ
ಹವ್ಯಕ ‘ಕೃಷಿರತ್ನ’ ಪ್ರಶಸ್ತಿ
ಹವ್ಯಕ ‘ವೇದರತ್ನ’ ಸಮ್ಮಾನ
ಹವ್ಯಕ ‘ವಿದ್ಯಾರತ್ನ’ ಪುರಸ್ಕಾರ
ಹವ್ಯಕ ‘ದೇಶರತ್ನ’ ಸಮ್ಮಾನ
ಹವ್ಯಕ ‘ಶಿಕ್ಷಕರತ್ನ’ ಪ್ರಶಸ್ತಿ
ಹವ್ಯಕ ‘ಸ್ಪೂರ್ತಿರತ್ನ’ ಪ್ರಶಸ್ತಿ