SHRI AKHILA HAVYAKA MAHASABHA
#101, 11th Crosss, 8th Main Malleswaram Bengaluru - 560 003. India.
  • Home
  • About
    • Havyaka Mahasabha
    • Committee
  • Services
    • Activities
    • Udyoga
  • Mangalya
  • News/Events
  • Membership
  • Patrike
  • Amrutha Mahotsava
    • Amrutha Mahotsava – Vishwa Havyaka Sammelana
      • Amrutha Mahotsava – Vishwa Havyaka Sammelana
      • Participate As Volunteer
    • Event Info
      • Event Schedule
      • Pradhana Samithi
      • Event Details
      • Venue Details
    • Other
      • Amrutha Mahotsava Award Nomination
      • Donate / Support to Amrutha Mahotsava
      • Havyaka Vishesha Prashasti-2021
  • Contact Us
  • Home
  • About
    • Havyaka Mahasabha
    • Committee
  • Services
    • Activities
    • Udyoga
  • Mangalya
  • News/Events
  • Membership
  • Patrike
  • Amrutha Mahotsava
    • Amrutha Mahotsava – Vishwa Havyaka Sammelana
      • Amrutha Mahotsava – Vishwa Havyaka Sammelana
      • Participate As Volunteer
    • Event Info
      • Event Schedule
      • Pradhana Samithi
      • Event Details
      • Venue Details
    • Other
      • Amrutha Mahotsava Award Nomination
      • Donate / Support to Amrutha Mahotsava
      • Havyaka Vishesha Prashasti-2021
  • Contact Us
ಅಮೃತ ಮಹೋತ್ಸವ - ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ
Home /

ಅಮೃತ ಮಹೋತ್ಸವ - ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ

ಹವ್ಯಕರ ಪ್ರಾತಿನಿಧಿಕ ಸಂಸ್ಥೆಯಾದ ಶ್ರೀ ಅಖಿಲ ಹವ್ಯಕ ಮಹಾಸಭಾ ಇತ್ತೀಚಿನ ದಿನಗಳಲ್ಲಿ ತನ್ನ ನೆಲ ಸಂಸ್ಕೃತಿಯ ತೆರೆ ಸರಿಸಿ, ಹೊಸ ಹೊಸ ಕಾರ್ಯಕ್ರಮಗಳನ್ನು ಹುಟ್ಟುಹಾಕಿ ಹವ್ಯಕ ಸಾಂಸ್ಕೃತಿಕ ಬದುಕನ್ನು ಸಮೃದ್ಧವಾಗಿ, ಸುಂದರವಾಗಿ ಕಟ್ಟಿಕೊಡುತ್ತಿರುವುದು ಅಭಿಮಾನದ ಸಂಗತಿ. ಇಂತಹ ಮಹಾಸಭೆಗೆ ಈಗ 75 ರ ಅಮೃತ ಮಹೋತ್ಸವ ಸಂಭ್ರಮ. ಇದೇ ವರ್ಷದ ಡಿಸೆಂಬರ್ 28, 29 ಮತ್ತು 30 ರಂದು ಅಮೃತ ಮಹೋತ್ಸವ ಆಚರಣೆ ಹಾಗೂ ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನವನ್ನು ಅದ್ಧೂರಿಯಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ. ಇದು ನಮ್ಮ ನಿಮ್ಮೆಲ್ಲರ ಕಾರ್ಯಕ್ರಮ. ಆ ಮೂರು ದಿವಸದ ಕಾರ್ಯಕ್ರಮಗಳು ಅಭೂತಪೂರ್ವ ಇತಿಹಾಸವನ್ನು ನಿರ್ಮಿಸಲಿದೆ. ಇದಕ್ಕೆ ಸ್ವತಃ ಸಾಕ್ಷಿಗಳಾಗಿ. ನಮ್ಮೊಂದಿಗೆ ಹೆಜ್ಜೆ ಹಾಕಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಮಾರಂಭದ ಯಶಸ್ಸಿಗೆ ಕಾರಣರಾಗಬೇಕಾಗಿ ವಿನಂತಿ

ಬನ್ನಿ, ಬನ್ನಿ, ಬಹು ಸಂಖ್ಯೆಯಲ್ಲಿ ಬನ್ನಿ, ಸಕ್ರಿಯರಾಗಿ ತೊಡಗಿಸಿಕೊಳ್ಳಿ.
ಅಮೃತ ಮಹೋತ್ಸವದೆಡೆಗೆ ಸಾಗೋಣ. ಹೊಸ ಇತಿಹಾಸ ಬರೆಯೋಣ.
ನಿಮ್ಮ ಉಪಸ್ಥಿತಿಯೇ ನಮ್ಮ ಅಭಿಮಾನ

Event Schedule

View Detail

Privacy Policy - Terms and Conditions