ವಿಶ್ವ ಹವ್ಯಕ ಸಮ್ಮೇಳನದಲ್ಲಿ ಸ್ವಯಂಸೇವಕರಾಗಿ ಭಾಗವಹಿಸಿ
ಯುವಕರು ನಾಳಿನ ಸಮಾಜದ ಭದ್ರ ಬುನಾದಿಗಳು. ಅವರೇ ಸಂಘಟನೆಯ ಜೀವಾಳ. ಅಂತ ಯುವಮನಸ್ಸುಗಳು ಈ ಮಹೋತ್ಸವದಲ್ಲಿ ಸಕ್ರಿಯರಾಗಿ ಭಾಗವಹಿಸಿ ಸಂಘಟನೆಯ ಉತ್ತರಾಧಿಕಾರಿತ್ವನ್ನು ಮೆರೆಸಬೇಕಿದೆ.
ಹವ್ಯಕ ಯುವಕ ಯುವತಿಯರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರಾಗಿ ಭಾಗವಹಿಸಬೇಕಾಗಿ ವಿನಂತಿ
* ಊಟ ವಸತಿ ವ್ಯವಸ್ಥೆಯನ್ನು ಮಾಡಲಾಗುವುದು.
* ಕಾರ್ಯಕರ್ತರ ಸೇವೆ ಇಡೀದಿನ ಅಗತ್ಯವಿರುತ್ತದೆ.
* ಶಿಸ್ತು ಮತ್ತು ಸಂಯಮ ದಿನಪೂರ್ತಿ ಕಾದುಕೊಳ್ಳಬೇಕು.
* 18 ವರ್ಷಮೇಲ್ಪಟ್ಟ ಯುವಕ ಯುವತಿಯರು ಸಂಪರ್ಕಿಸಬಹುದು.
ಸಂಚಾಲಕರು : ಮಹೇಶ ಚಟ್ನಳ್ಳಿ – 94807 61301/ ವಿದ್ಯಾ ಕೈಲಂಕಜೆ – 94490 41440/ ಎಸ್ ಎಂ ಚಂದನ್ ಶಾಸ್ತ್ರೀ – 94814 88680