ದಿವ್ಯ ಸಾನಿಧ್ಯ
ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು, ಶ್ರೀ ರಾಮಚಂದ್ರಾಪುರ ಮಠ, ಹೊಸನಗರ
ಪರಮಪೂಜ್ಯ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು, ಶ್ರೀ ಪೇಜಾವರ ಮಠ, ಉಡುಪಿ
ಉದ್ಘಾಟನೆ: ಸನ್ಮಾನ್ಯ ಶ್ರೀ ವಾಜುಭಾಯಿ ವಾಲಾ, ರಾಜ್ಯಪಾಲರು, ಕರ್ನಾಟಕ.
ಸ್ಮರಣ ಸಂಚಿಕೆ ಲೋಕಾರ್ಪಣೆ: ನ್ಯಾಯಮೂರ್ತಿ ಶಿವರಾಜ್ ಪಾಟೀಲ್,
ನಿವೃತ್ತ ನ್ಯಾಯಮೂರ್ತಿಗಳು, ಸರ್ವೋಚ್ಚ ನ್ಯಾಯಾಲಯ, ನವದೆಹಲಿ
ಮುಖ್ಯ ಅತಿಥಿಗಳು:
ಶ್ರೀ ಬಿ ಎಸ್ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿಗಳು, ಕರ್ನಾಟಕ ಸರಕಾರ
ಶ್ರೀ ಆರ್. ವಿ ದೇಶಪಾಂಡೆ, ಕಂದಾಯ ಸಚಿವರು, ಕರ್ನಾಟಕ ಸರಕಾರ
ಶ್ರೀ ಪಿ. ಜಿ. ಆರ್. ಸಿಂಧ್ಯಾ, ಮಾಜಿ ಗೃಹ ಸಚಿವರು, ಕರ್ನಾಟಕ ಸರಕಾರ
ಶ್ರೀ ಶಿವರಾಮ ಎಮ್ ಹೆಬ್ಬಾರ್, ಶಾಸಕರು, ಯಲ್ಲಾಪುರ
ಶ್ರೀ ರವಿ ಹೆಗಡೆ, ಪ್ರಧಾನ ಸಂಪಾದಕರು, ಕನ್ನಡ ಪ್ರಭಾ ಮತ್ತು ಸುವರ್ಣ ನ್ಯೂಸ್
ಶ್ರೀ ಕೆ ಏನ್. ವೆಂಕಟನಾರಾಯಣ, ಅಧ್ಯಕ್ಷರು, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ
ಶ್ರೀ ಭೀಮೇಶ್ವರ ಜೋಷಿ, ಗೌರವಾಧ್ಯಕ್ಷರು, ಅಮೃತ ಮಹೋತ್ಸವ, ದ್ವಿತೀಯ ಹವ್ಯಕ ಸಮ್ಮೇಳನ
ದಿಕ್ಸೂಚಿ ಭಾಷಣ: ಡಾ। ಮಲ್ಲೇಪುರಂ ಜಿ. ವೆಂಕಟೇಶ್, ಬೆಂಗಳೂರು
ಸನ್ಮಾನಿಸುವವರು:
ಶ್ರೀ ಹರಿಕೃಷ್ಣ ಪುನರೂರು, ಮೂಲ್ಕಿ
ಡಾ. ಮೋಹನ್ ಆಳ್ವ, ಮೂಡಬಿದಿರೆ
ಡಾ। ವೇದವಾಚಸ್ಪತಿ ಅರಳುಮಲ್ಲಿಗೆ ಪಾರ್ಥಸಾರಥಿ, ಬೆಂಗಳೂರು
ಡಾ| ನಾ. ಮೊಗಸಾಲೆ, ಕಾರ್ಕಳ
ಅಧ್ಯಕ್ಷತೆ: ಶ್ರೀ ನಾರಾಯಣ ಕೆ. ಶಾನುಭಾಗ್
ಸಮನ್ವಯ: ವಿದ್ವಾನ್ ಕೃಷ್ಣಾನಂದ ಶರ್ಮಾ
ವಿಚಾರಧಾರೆ:
* ಹವ್ಯಕರ ಇತಿಹಾಸ
ವಿದ್ವಾನ್ ಜಗದೀಶ ಶರ್ಮಾ, ಸಂಪ
* ಮಹಾಸಭಾದ 75 ವರ್ಷ
ಶ್ರೀ ನಾರಾಯಣ ಭಟ್, ಹೂಳೇಗಾರು
ಅಧ್ಯಕ್ಷತೆ: ಪ್ರೊ. ಪಿ. ಕೃಷ್ಣ ಭಟ್
ಸಮನ್ವಯ: ಡಾ. ಕೆ. ಆರ್. ಶ್ರೀಧರ್
ವಿಚಾರಧಾರೆ:
* ಹವ್ಯಕರ ಇಂದಿನ ವಿದ್ಯಮಾನಗಳು
ವಿದ್ವಾನ್ ಉಮಾಕಾಂತ್ ಭಟ್, ಮೇಲುಕೋಟೆ
* ಹವ್ಯಕರ ಜ್ವಲಂತ ಸಮಸ್ಯೆಗಳು
ಶ್ರೀ ಪ್ರಮೋದ್ ಹೆಗಡೆ, ಯಲ್ಲಾಪುರ
ಅಧ್ಯಕ್ಷತೆ: ಶ್ರೀ ಶ್ರೀಧರ ಡಿ. ಎಸ್. ಉಡುಪಿ
ಸಮನ್ವಯ:ಶ್ರೀ ಬರೆಪ್ಪಾಡಿ ಮಹೇಶ್ವರ ಭಟ್, ಬಂಟ್ವಳ
ವಿಚಾರಧಾರೆ:
* ಪರಿಹಾರದ ದಾರಿ
ಶ್ರೀ ಮೋಹನ ಭಾಸ್ಕರ ಹೆಗಡೆ, ಹೆರವಟ್ಟಾ
* ಸಮಾಜದ ಆಶಯಗಳು
ಶ್ರೀ ಶಿವಾನಂದ ದೀಕ್ಷಿತ್, ಗಡಿಹಳ್ಳಿ, ಶಿರಸಿ
ದಿಕ್ಸೂಚಿ ಭಾಷಣ: ಡಾ।। ಪ್ರಭಾಕರ್ ಜೋಷಿ, ಮಂಗಳೂರು
ಸನ್ಮಾನಿಸುವವರು:
ಶ್ರೀ ಕೆ. ಎಲ್. ಶಂಕರನಾರಾಯಣ ಜೋಯ್ಸ, ಮೈಸೂರು
ಶ್ರೀ ಅಶೋಕ್ ಹಾರ‍್ನಹಳ್ಳಿ, ಬೆಂಗಳೂರು
ವೇಮೂ।। ಪಳ್ಳಾತ್ತಡ್ಕ ಶಂಕರನಾರಾಯಣ ಭಟ್
ಶ್ರೀ ಬಿ. ಎಲ್. ನಾಗರಾಜ, ಮಂಗಳೂರು
ದಿವ್ಯ ಸಾನಿಧ್ಯ
ಪರಮಪೂಜ್ಯ ಶ್ರೀ ಶ್ರೀ ಗಂಗಾಧರೇಂದ್ರಸರಸ್ವತೀ ಮಹಾಸ್ವಾಮಿಗಳು, ಶ್ರೀ ಸೋಂದಾ ಸ್ವರ್ಣವಲ್ಲೀ ಮಠ, ಶಿರಸಿ
ಪರಮಪೂಜ್ಯ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮಿಗಳು, ಶ್ರೀ ಕ್ಷೇತ್ರ ಸುಬ್ರಹ್ಮಣ್ಯ ಮಠ
ಉದ್ಘಾಟನೆ: ಶ್ರೀ ವೆಂಕಯ್ಯ ನಾಯ್ಡು, ಉಪ ರಾಷ್ಟ್ರಪತಿಗಳು, ಭಾರತ ಸರಕಾರ
ಮುಖ್ಯ ಅತಿಥಿಗಳು:
ನ್ಯಾಯಮೂರ್ತಿ ಶ್ರೀ ಶ್ರೀಧರ್ ರಾವ್, ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು, ಉಚ್ಚ ನ್ಯಾಯಾಲಯ, ಗೌಹಾಟಿ
ಡಾ।। ವೀರೇಂದ್ರ ಹೆಗ್ಗಡೆ, ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ
ಶ್ರೀ ಮಲ್ಲಿಕಾರ್ಜುನ ಖರ್ಗೆ, ಪ್ರತಿಪಕ್ಷ ನಾಯಕರು, ಭಾರತ ಸರಕಾರ
ಶ್ರೀಮತಿ ನಿರ್ಮಲಾ ಸೀತಾರಾಮನ್, ರಕ್ಷಣಾ ಸಚಿವರು, ಭಾರತ ಸರಕಾರ
ಶ್ರೀ ಜಗದೀಶ ಶೆಟ್ಟರ್, ಮಾಜಿ ಮುಖ್ಯಮಂತ್ರಿಗಳು ಹಾಗು ಶಾಸಕರು, ಕರ್ನಾಟಕ ಸರಕಾರ
ಶ್ರೀ ಕೆ. ಎಸ್ ಈಶ್ವರಪ್ಪ, ಮಾಜಿ ಉಪಮುಖ್ಯಮಂತ್ರಿ ಹಾಗು ಶಾಸಕರು, ಕರ್ನಾಟಕ ಸರಕಾರ
ಶ್ರೀ ಎಸ್. ಸುರೇಶ ಕುಮಾರ್, ಮಾಜಿ ಸಚಿವರು ಹಾಗು ಶಾಸಕರು, ಕರ್ನಾಟಕ ಸರಕಾರ
ಶ್ರೀ ಬಿ. ವೈ. ರಾಘವೇಂದ್ರ, ಸಂಸದರು, ಶಿವಮೊಗ್ಗ
ಶ್ರೀ ಉದಯ್ ಗರುಡಾಚಾರ್, ಶಾಸಕರು, ಚಿಕ್ಕಪೇಟೆ
ಶ್ರೀ ಮಹಾಬಲೇಶ್ವರ ಭಟ್, ಅಧ್ಯಕ್ಷರು, ಕರ್ನಾಟಕ ಬ್ಯಾಂಕ್ ಲಿ.
ಶ್ರೀ ತಿಮ್ಮಪ್ಪ ಭಟ್, ಪ್ರಧಾನ ಸಂಪಾದಕರು, ವಿಜಯ ಕರ್ನಾಟಕ
ಶ್ರೀ ಭೀಮೇಶ್ವರ ಜೋಷಿ, ಗೌರವಾಧ್ಯಕ್ಷರು, ಅಮೃತ ಮಹೋತ್ಸವ, ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ
ದಿಕ್ಸೂಚಿ ಭಾಷಣ: ಶ್ರೀ ಯೆಲ್ಲಪ್ಪ ರೆಡ್ಡಿ, ಬೆಂಗಳೂರು
ಸನ್ಮಾನಿಸುವವರು:
ಶ್ರೀ ವಿಜಯ ಸಂಕೇಶ್ವರ, ವಿಜಯಪುರ
ಶ್ರೀ ಸತೀಶ್ಚಂದ್ರ ಎಸ್. ಆರ್. ಮಂಗಳೂರು
ಶ್ರೀ ಶಾಂತಾರಾಮ ಹೆಗಡೆ, ಶೀಗೆಹಳ್ಳಿ
ಶ್ರೀ ಕೊಂಕೋಡಿ ಪದ್ಮನಾಭ, ಬಂಟ್ವಾಳ
ಡಾ| ವೀಣಾ ಬನ್ನಂಜೆ, ಬೆಂಗಳೂರು
ಅಧ್ಯಕ್ಷತೆ: ಶ್ರೀ ಬಲ್ನಾಡು ಸುಬ್ಬಣ್ಣ ಭಟ್, ಪುತ್ತೂರು
ಸಮನ್ವಯ: ಶ್ರೀ ವಿ. ಬಿ. ಕುಳಮರ್ವ, ಕುಂಬ್ಳೆ
ವಿಚಾರಧಾರೆ:
* ಹವ್ಯಕರ ಹಬ್ಬ, ಧಾರ್ಮಿಕ ಆಚರಣೆಗಳು
ವಿದ್ವಾನ್ ಅನಂತಮೂರ್ತಿ ಭಟ್, ಯಲುಗಾರ್
* ವೈದಿಕ ಉಪನಯನಾದಿ ಸಂಸ್ಕಾರಗಳು
ವಿದ್ವಾನ್ ರಾಮಕೃಷ್ಣ ಭಟ್ ಕೂಟೇಲು, ಬೆಂಗಳೂರು
ಗೋಷ್ಠಿ 5: ಹವ್ಯಕರ ಕಲೆ, ಭಾಷೆ, ರುಚಿ
ಅಧ್ಯಕ್ಷತೆ:ಡಾ| ಹರಿಕೃಷ್ಣ ಭರಣ್ಯ. ಕುಂಬ್ಳೆ
ಸಮನ್ವಯ: ಶ್ರೀ ವಿ. ಬಿ. ಅರ್ತಿಕಜೆ, ಪುತ್ತೂರು
ವಿಚಾರಧಾರೆ:
* ಹವ್ಯಕರ ಕಲೆ, ಕಲಾವಿದರು
ಡಾ. ರಮಾನಂದ ಬನಾರಿ, ಮಂಜೇಶ್ವರ
* ಹವ್ಯಕರ ರುಚಿ-ಪಾಕ-ಆಹಾರ
ಶ್ರೀಮತಿ ಭುವನೇಶ್ವರಿ ಹೆಗಡೆ, ಮಂಗಳೂರು
* ಹವ್ಯಕ ಸಾಹಿತ್ಯ-ಭಾಷೆ, ಲೇಖಕ, ಗ್ರಂಥ
ಶ್ರೀ ಚಿಂತಾಮಣಿ ಕೊಡ್ಲೆಕೆರೆ, ಬೆಂಗಳೂರು
ಅಧ್ಯಕ್ಷತೆ: ಡಾ. ಪರಮ್ ಭಟ್, ಕೆನಡಾ
ಸಮನ್ವಯ:ಡಾ. ರಾಮ್ ಐ. ಭಟ್, ಚಿಕಾಗೋ
ವಿಚಾರಧಾರೆ:
* ಹೊರರಾಜ್ಯ, ವಿದೇಶಗಳಲ್ಲಿ ಹವ್ಯಕರು
ಶ್ರೀ ಶಿವು ಭಟ್, ವಾಷಿಂಗ್ಟನ್ ಡಿಸಿ
* ಹವ್ಯಕರ ಯುವ ಸಮುದಾಯ, ಕ್ರೀಡಾಕ್ಷೇತ್ರ
ಡಾ| ರವಿ ಹೆಗಡೆ ಹೂವಿನಮನೆ, ಸಿದ್ದಾಪುರ
* ಹವ್ಯಕರ ಉದ್ಯಮ, ಕೈಗಾರಿಕೆ
ಶ್ರೀ ಬ್ರಹ್ಮನಂದ ಹೆಗಡೆ, ಬೆಂಗಳೂರು
ದಿಕ್ಸೂಚಿ ಭಾಷಣ: ಶ್ರೀ ಚಕ್ರವರ್ತಿ ಸೂಲಿಬೆಲೆ, ಹೊಸಕೋಟೆ
ಸನ್ಮಾನಿಸುವವರು:
ಶ್ರೀಮತಿ ಪ್ರಮೋದಾದೇವಿ , ಮೈಸೂರು
ಶ್ರೀ ರಾಜೀವ್ ಚಂದ್ರಶೇಖರ್, ಬೆಂಗಳೂರು
ಶ್ರೀ ಟಿ. ಮಡಿಯಾಲ್, ಬೆಂಗಳೂರು
ಶ್ರೀಮತಿ ಸುಭಾಷಿಣಿ ವಸಂತ್
ಶ್ರೀ ಈಶ್ವರ ಭಟ್ ಪಿ, ಹುಬ್ಬಳ್ಳಿ
ದಿಕ್ಸೂಚಿ ಭಾಷಣ: ವ್ಯಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ
ಸನ್ಮಾನಿಸುವವರು:
ಡಾ|| ಕೆ. ಬಲವೀರ ರೆಡ್ಡಿ, ಸುರತ್ಕಲ್
ಶ್ರೀಮತಿ ಸಂಧ್ಯಾ ಪೈ, ಮಣಿಪಾಲ
ಶ್ರೀ ರಂಗನಾಥ್ ಭಾರದ್ವಾಜ್
ಶ್ರೀ ಗಂಗಾಧರ ಭಟ್, ಅಳಿಕೆ
ಶ್ರೀ ಪರಮೇಶ್ವರ ಎನ್. ಶಾಸ್ತ್ರಿ, ನವದೆಹಲಿ
ಅಧ್ಯಕ್ಷತೆ:ಡಾ| ಶ್ರೀಕೃಷ್ಣ ಭಟ್ ಅರ್ತಿಕಜೆ, ಚೆನ್ನೈ
ಸಮನ್ವಯ: ಶ್ರೀ ಕ್ಯಾದಗಿ ರಾಘವೇಂದ್ರ ಭಟ್
ವಿಚಾರಧಾರೆ:
* ಹವ್ಯಕರ ಮಠ-ದೇವಸ್ಥಾನಗಳು
ಶ್ರೀ ರವೀಂದ್ರ ಭಟ್ ಸೂರಿ, ಕುಮಟಾ
* ಹವ್ಯಕ ಸಂಪ್ರದಾಯ, ಪರಂಪರೆ, ಪರಿಸರ
ಡಾ| ಪಾದೆಕಲ್ಲು ವಿಷ್ಣು ಭಟ್, ಉಡುಪಿ
* ಹವ್ಯಕರ ಹವ್ಯಾಸ. ಜೀವನಶೈಲಿ
ವಿದ್ವಾನ್ ಶಿವರಾಮ ಅಗ್ನಿಹೋತ್ರಿ
ಅಧ್ಯಕ್ಷತೆ:ಡಾ| ಹಿತ್ಲಳ್ಳಿ ಸೂರ್ಯನಾರಯಣ ಭಟ್
ಸಮನ್ವಯ: ಶ್ರೀ ಮಹೇಶ ಕಜೆ
ವಿಚಾರಧಾರೆ:
* ಯಕ್ಷಗಾನ, ಸಂಗೀತ, ಅಭಿನಯ ಕಲಾವಿದರು
ಪ್ರೊ. ರಾಮ ಹೆಗಡೆ, ಕೆರೆಮನೆ
* ಹವ್ಯಕರ ಶಿಕ್ಷಣ, ಮಾಧ್ಯಮ, ಸಂಶೋಧನೆ
ಶ್ರೀ ಶಂಕರ ಸಾರಡ್ಕ, ವಿಟ್ಲ
* ಹವ್ಯಕರ ಕೃಷಿ-ಸಹಕೃಷಿ
ಶ್ರೀ ಬಂದಗದ್ದೆ ರಾಧಾಕೃಷ್ಣ
ಅಧ್ಯಕ್ಷತೆ:ಡಾ| ಗಜಾನನ ಶರ್ಮ, ಬೆಂಗಳೂರು
ಸಮನ್ವಯ: ಶ್ರೀ ಪ್ರಮೋದ್ ಪಂಡಿತ್, ಬೆಂಗಳೂರು
ವಿಚಾರಧಾರೆ:
* ಹವ್ಯಕ ಸ್ತ್ರೀಯರ ಸಾಧನೆಯಗಾಥೆ
ಶ್ರೀಮತಿ ಶ್ರೀಲಕ್ಷ್ಮಿ ರಾಜಕುಮಾರ್
* ವೃತ್ತಿಪರ ಹವ್ಯಕರು
ಶ್ರೀ ಎಸ್. ಎಮ್. ಹೆಗಡೆ, ಗೌರಿಬಣಗಿ, ಕೆ.ಎ.ಎಸ್
* ಆಡಳಿತಾತ್ಮಕ ಕ್ಷೇತ್ರಗಳಲ್ಲಿ ಹವ್ಯಕರು
ಶ್ರೀ ಸಂತೋಷ್ ಹೆಗಡೆ, ಐ.ಆರ್.ಟಿ.ಎಸ್.
ದಿಕ್ಸೂಚಿ ಭಾಷಣ: ಡಾ. ಕೆ. ಪೆ. ಪುತ್ತೂರಾಯ
ಸನ್ಮಾನಿಸುವವರು:
ಡಾ. ಬಿ. ಎಮ್. ಹೆಗ್ಡೆ, ಮಣಿಪಾಲ
ಶ್ರೀ ಯೋಗರಾಜ್ ಭಟ್
ಶ್ರೀ ಹೆಚ್. ಆರ್. ಭಾರ್ಗವ
ಡಾ| ಜಯಗೋವಿಂದ
75 ಕುಟುಂಬಗಳಿಗೆ ದೇಶೀ ಗೋದಾನ
ದಿಕ್ಸೂಚಿ ಭಾಷಣ: ಶ್ರೀಮತಿ ಆರತಿ ಕೌಂಡಿನ್ಯ. ಬೆಂಗಳೂರು
ಸನ್ಮಾನಿಸುವವರು:
ಶ್ರೀ ಮೋಹನ್‍ದಾಸ್ ಪೈ
ಶ್ರೀ ಬಿ.ಕೆ.ಎಸ್. ವರ್ಮ
ಶ್ರೀ ನೀರ್ನಳ್ಳಿ ರಾಮಕೃಷ್ಣ
ದಿವ್ಯ ಸಾನಿಧ್ಯ
ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳು, ಶ್ರೀ ರಾಮಚಂದ್ರಾಪುರ ಮಠ, ಹೊಸನಗರ
ಪರಮಪೂಜ್ಯ ಶ್ರೀ ಶ್ರೀ ವಿಜಯೇಂದ್ರ ಸರಸ್ವತೀ ಮಹಾಸ್ವಾಮಿಗಳು, , ಕಾಂಚಿ ಕಾಮಕೋಟಿ ಪೀಠಮ್
ಮುಖ್ಯ ಅತಿಥಿಗಳು:
ನ್ಯಾಯಮೂರ್ತಿ ಶ್ರೀ ಸಂತೋಷ್ ಹೆಗ್ಡೆ, ನಿವೃತ್ತ ನ್ಯಾಯಮೂರ್ತಿಗಳು, ಸರ್ವೋಚ್ಚ ನ್ಯಾಯಾಲಯ
ಶ್ರೀ ಹೆಚ್. ಡಿ. ದೇವೇಗೌಡ, ಮಾಜಿ ಪ್ರಧಾನಮಂತ್ರಿ, ಭಾರತ ಸರಕಾರ
ಶ್ರೀ ಅಮಿತ್ ಶಾ, ಅಧ್ಯಕ್ಷರು, ಭಾರತೀಯ ಜನತಾ ಪಕ್ಷ
ಶ್ರೀ ಸದಾನಂದ ಗೌಡ, ಅಂಕಿಅಂಶ ಹಾಗು ಯೋಜನಾಜಾರಿ ಸಚಿವರು, ಭಾರತ ಸರಕಾರ
ಡಾ. ಜಿ. ಪರಮೇಶ್ವರ್, ಗೃಹ ಸಚಿವರು, ಕರ್ನಾಟಕ ಸರಕಾರ
ಶ್ರೀ ಬಸವರಾಜ ಹೊರಟ್ಟಿ, ಸಭಾಪತಿಗಳು, ವಿಧಾನ ಪರಿಷತ್, ಕರ್ನಾಟಕ ಸರಕಾರ
ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ, ಮಾಜಿ ಸಚಿವರು ಹಾಗು ಶಾಸಕರು, ಕರ್ನಾಟಕ ಸರಕಾರ
ಶ್ರೀ ನಳಿನ್ ಕುಮರ್ ಕಟೀಲು, ಸಂಸದರು, ಮಂಗಳೂರು
ಡಾ. ಅಶ್ವತ್ಥ್ ನಾರಾಯಣ್, ಶಾಸಕರು, ಮಲ್ಲೇಶ್ವರಂ
ಶ್ರೀ ರವಿ ಸುಬ್ರಮಣ್ಯ, ಶಾಸಕರು, ಬಸವನಗುಡಿ
ಶ್ರೀ ವಿಶ್ವೇಶ್ವರ ಭಟ್, ಪ್ರಧಾನ ಸಂಪಾದಕರು, ವಿಶ್ವವಾಣಿ
ಶ್ರೀ ಭೀಮೇಶ್ವರ ಜೋಷಿ, ಗೌರವಾಧ್ಯಕ್ಷರು, ಅಮೃತ ಮಹೋತ್ಸವ, ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ